

ಕುಂದಗೋಳ : ಪಟ್ಟಣದ ಸಮೀಪ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಶನಿವಾರ ಬ್ರಹತ್ ಮರ ಬಿದ್ದು ಕೆಲವು ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಆದ ಘಟನೆ ಜರಗಿತು.
ಸುಮಾರು ಮಧ್ಯಾಹ್ನ 3 ಇಂದ 5 ಗಂಟೆ ವರೆಗೆ ಕುಂದಗೋಳ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಬಂದಆಗಿ ಪ್ರಯಾಣಿಕರಿಗೆ ತೊಂದರೆ ಆಯಿತು ಯಾವುದೇ ಪ್ರಾಣ ಅಪಾಯ ಆಗಿಲ್ಲ ಬೇರೆ ಬೇರೆ ಊರುಗಳಿಗೆ ತೆರಳುವ ವಾಹನ ಸಂಚಾರ ಅಡತನೆ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅಗ್ನಿಶಾಮಕ ಮತ್ತು ಜೆಸಿಬಿ ಮೂಲಕ ತೇರುವ ಗೊಳಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನಲೆ ಪ್ರಯಾಣಿಕರು ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಯೋಗಪ್ಪನವರ ಮಾಂತೇಶ ಕೆಂಚಣ್ಣವರ ಅರ್ಜುನ ಸಿರುಗುಪ್ಪಿ ಸ್ಥಳೀಯರು ಮರ ತೆರುವು ಗೊಳಿಸುವ ಕಾರ್ಯಕ್ಕೆ ಕೈಜೋಡಿಸಿದರೂ.
